Slum Board Houses In Raichur Pose Threat To Lives Of The Residents | Public TV

2022-05-13 8

Slum Board Houses In Raichur Pose Threat To Lives Of The Residents | Public TV

#PublicTV #Raichur

ರಾಯಚೂರಲ್ಲಿ ಸ್ಲಂ ಬೋರ್ಡ್ ಮನೆಗಳು ಜೀವಕ್ಕೆ ಮಾರಕವಾಗಿವೆ. ಆಟವಾಡುತ್ತಿದ್ದ ಮಕ್ಕಳ ಮೇಲೆ ಮನೆ ಕುಸಿದು ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ ಈಗ ಇಲ್ಲಿನ 16 ಕಟ್ಟಡಗಳಲ್ಲಿ ವಾಸಿಸುತ್ತಿರುವ 108 ಕುಟುಂಬಗಳು ಜೀವಭಯದಲ್ಲಿವೆ. ಮೃತ ಬಾಲಕ ವಿಕಾಸ್ ಕುಟುಂಬ ಈಗ ದುಃಖದ ಮಡುವಲ್ಲಿ ಮುಳುಗಿದ್ದು, ಕುಟುಂಬಕ್ಕೆ ಪರಿಹಾರ ನೀಡಬೇಕು, ಉಳಿದ ಕುಟುಂಬಗಳ ಸ್ಥಳಾಂತರವಾಗಬೇಕು ಅಂತ ಒತ್ತಾಯಿಸಿದ್ದಾರೆ.


Watch Live Streaming On http://www.publictv.in/live